ಹಾವೇರಿ

ಅತ್ಯಾಚಾರ ಪ್ರಕರಣ: ಇಬ್ರಾಹಿಂಸಾಬಗೆ ಎಂಟು ವರ್ಷ ಜೈಲು ಶಿಕ್ಷೆ

ಹಾವೇರಿ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಎಂದು ರುಜುವಾತಾದ ಕಾರಣ ಸವಣೂರ ತಾಲೂಕು ಹೊಸಳ್ಳಿ ಗ್ರಾಮದ ಇಬ್ರಾಹಿಂಸಾಬ ತಂದೆ ಹಜರೆಸಾಬ ಕರ್ಜಗಿಗೆ…

ಸಮೃದ್ಧಿ ಜೀವನ ಸೊಸೈಟಿ ವಿರುದ್ಧ ಪ್ರತಿಭಟನೆ : ಮರುಳಿ ಹಣ ನೀಡಿಕೆಗೆ ಆಗ್ರಹ

ಹಾವೇರಿ: ಸಮೃದ್ಧಿ ಜೀವನ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಸಾರ್ವಜನಿಕರಿಂದ 150 ಕೋಟಿರೂಗಳನ್ನು ವಚಿಚಿಸಿದ್ದು, ಈ ಹಣವನ್ನು…

ಮಾಜಿ ಜಿ.ಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ವಿರುದ್ಧ ತೊಡೆ ತಟ್ಟಿದ ಶಾಸಕ ನೆಹರು ಓಲೇಕಾರ

ಹಾವೇರಿ: ಜಿ.ಪಂ.ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹಾಗೂ ಶಾಸಕ ನೆಹರು ಓಲೇಕಾರ ನಡುವಿನ ಮುಸುಕಿನ ಗುದ್ದಾಟ ಈಗ ವಿಕೋಪಕ್ಕೆ ತಿರುಗಿದೆ.ಬಸೇಗಣ್ಣಿ…

ಸಮಾಜದ ಅಭಿವೃದ್ಧಿ – ಪರಂಪರೆಯ ಉಳಿವಿಗೆ ದಾರ್ಶನಿಕರ ಸಿದ್ಧಾಂತಗಳು ಮಾದರಿ: ಕೆ.ಲೀಲಾವತಿ

ಹಾವೇರಿ: ಸಮಾಜದ ಅಭಿವೃದ್ಧಿ, ಸಂಸ್ಕøತಿಯ ಬೆಳವಣಿಗೆ ಹಾಗೂ ಪರಂಪರೆ ಉಳಿವಿ ಗಾಗಿ ವಚನಕಾರರ ಹಾಗೂ ಶಿವಶರಣರ ತತ್ವ ಸಿದ್ಧಾಂತಗಳು ದಾರಿದೀಪವಾಗಿವೆ…