ಸಾಮೂಹಿಕ ವಿವಾಹ ಮಾ. 29 ರಂದು

Share

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರುಶಾಂತೇಶ್ವರ ಜಾತ್ರಾಮಹೋತ್ಸವ ದ ಅಂಗವಾಗಿ ಮಾರ್ಚ 29 ರಂದು ಸಾಮೂಹಿಕ ವಿವಾಹಗಳು ಜರಗುವವು. ವಿವಾಹ ಆಗಲು ಇಚ್ಚಿಸುವರು ಶ್ರೀ ಮಠದಲ್ಲಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಸರು ನೋಂದಾಯಿಸಲು ಮಾ.25 ಕೊನೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ಮೊ.9945306066, 9731381099 ಸಂಪರ್ಕಿಸಲು ಶ್ರೀ ಮಠದ ಪ್ರಕಟಣೆ ತಿಳಿಸಿದೆ.