ಅಂಬಿಕಾ ಹಂಚಾಟೆಗೆ ಗೌರವ ಡಾಕ್ಟರೇಟ್

Share

ಹಾವೇರಿ: ಜಿಲ್ಲೆಯ ಜನ ಮನ ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕಿ, ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ನ ಮುಖ್ಯಸ್ಥೆ ಡಾ.ಅಂಬಿಕಾ ಹಂಚಾಟೆ ಅವರ ಕಾರ್ಯ ಸಾಧನೆಗೆ ಮ್ಯಾನೇಜ್ಮೆಂಟ್ /ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಇನೋವೆಟಿವ್ ವಿಶೇಷತೆಯಲ್ಲಿ ಚೆನ್ನೈ ಮೂಲದ ಜೀವ ಥಿಯೋಲಾಜಿಕಲ್ ಓಪನ್ ಯುನಿವರ್ಸಿಟಿಯು ಶನಿವಾರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.