ನಾಳೆ ಸಂಜೆಯಿಂದ ಗೋವಾ ಲಾಕ್ ಡೌನ್

Share

 

ಪಣಜಿ: ಗೋವಾ ರಾಜ್ಯದಲ್ಲಿ ಗುರುವಾರ ಸಂಜೆಯಿಂದ ಸೋಮವಾರ ಬೆಳಗ್ಗಿನ ತನಕ ಲಾಕ್ ಡೌನ್ ವಿಧಿಸಲಾಗಿದ್ದು, ಕೈಗಾರಿಕಾ ಸೇವೆಗಳು ಮುಂದುವರೆಯಲಿವೆ. ಸಾರ್ವಜನಿಕ ಸಾರಿಗೆ ವಾರದ ಸಂತೆಗಳು ಹಾಗೂ ಕ್ಯಾಸಿನೋಗಳು ಬಂದ್ ಆಗಿರಲಿವೆ. ಅಗತ್ಯ ಸೇವೆಗಳು ಮುಂದುವರಿಯಲಿವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಘೋಷಿಸಿದ್ದಾರೆ.