ಗ್ರಾ.ಪಂ. ಚುನಾವಣೆ: ಮೊದಲ ಹಂತದ ನಾಮಪತ್ರಗಳ ಪರಿಶೀಲನೆ

Share

ಗದಗ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರಗಳ ಸ್ವೀಕರಿಸುವ ಅವಧಿ ಡಿ.11ರಂದು ಮುಕ್ತಾಯವಾಗಿದ್ದು 53 ಗ್ರಾಮ ಪಂಚಾಯತಿಗಳ ಒಟ್ಟು 801 ಸ್ಥಾನಗಳಿಗೆ 2802 ನಾಮಪತ್ರಗಳ ಸಲ್ಲಿಕೆಯಾಗಿದ್ದು ನಾಮಪತ್ರಗಳ ಪರಿಶೀಲನೆ ನಂತರ 71ನಾಮಪತ್ರಗಳು ತಿರಸ್ಕತಗೊಂಡಿದ್ದು 2657 ನಾಮಪತ್ರಗಳ ಕ್ರಮಬದ್ಧವಾಗಿರುತ್ತವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆ ತಿಳಿಸಿದೆ.