ಹಾವೇರಿ: 335 ವರದಿಗಳು ನೆಗೆಟಿವ್

Share

ಹಾವೇರಿ: ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಗಂಟಲು ದ್ರವದ ಮಾದರಿಗಳಲ್ಲಿ 335 ವರದಿಗಳು ಶುಕ್ರವಾರ ನೆಗೆಟಿವ್‌ ಎಂದು ಬಂದಿದ್ದು, ಇದುವರೆಗೆ ಜಿಲ್ಲೆಯಲ್ಲಿ 3 ಕೋವಿಡ್‌–19  ಸಕ್ರಿಯ ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದು ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ. 

ಹಾವೇರಿ ಜಿಲ್ಲೆಯ ಕೊರೊನಾ ಅಂಕಿ- ಅಂಶ (15-05-2020)
3516 ಇದುವರೆಗೆ ನಿಗಾದಲ್ಲಿರುವವರು
5 ಐಸೊಲೇಷನ್ ನಲ್ಲಿ ಇರುವವರು
3709 ಈವರೆಗೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಗಳು
3365 ನೆಗೆಟಿವ್ ಬಂದ ಮಾದರಿಗಳು
334 ಮಾದರಿಗಳ ಬಾಕಿ
129 ಶುಕ್ರವಾರ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಗಳು
3 ಪಾಸಿಟಿವ್ ಪ್ರಕರಣ