ಹಾವೇರಿ| 216 ಜನರ ಮಾದರಿ ಪರೀಕ್ಷೆಗೆ ರವಾನೆ

(ಸಾಂದರ್ಭಿಕ ಚಿತ್ರ)

Share

ಹಾವೇರಿ: ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಗುರುವಾರ 216 ಜನರ ಗಂಟಲು ದ್ರವದ ಮಾದರಿಗಳನ್ನು ಕಳುಹಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 3 ಕೋವಿಡ್‌–19  ಸಕ್ರಿಯ ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದು ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ. 

ಹಾವೇರಿ ಜಿಲ್ಲೆಯ ಕೊರೊನಾ ಅಂಕಿ- ಅಂಶ (14-05-2020)
3516 ಇದುವರೆಗೆ ನಿಗಾದಲ್ಲಿರುವವರು
4 ಐಸೊಲೇಷನ್ ನಲ್ಲಿ ಇರುವವರು
3580 ಈವರೆಗೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಗಳು
3030 ನೆಗೆಟಿವ್ ಬಂದ ಮಾದರಿಗಳು
550 ಮಾದರಿಗಳ ಬಾಕಿ
219 ಗುರುವಾರ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಗಳು
3 ಪಾಸಿಟಿವ್ ಪ್ರಕರಣ