ಗ್ರಾಮೀಣ ಮಂಡಲದ ಅಧ್ಯಕ್ಷರಾಗಿ ಆಯ್ಕೆ

Share

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ತುಮ್ಮನಕಟ್ಟಿ ಗ್ರಾಮದ ಬಸವರಾಜ ಕೆಲಗಾರ ಅವರನ್ನು ಬಿಜೆಪಿ ಪಕ್ಷದ ರಾಣೇಬೆನ್ನೂರು ಗ್ರಾಮೀಣ ಮಂಡಲದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.