ನೂತನ ಅಧ್ಯಕ್ಷರಾಗಿ ಯು.ಬಿ. ಬಣಕಾರ ಅಧಿಕಾರ ಸ್ವೀಕಾರ

Share

ಹಾವೇರಿ: ಕೃಷಿ ಉತ್ಪನ್ನ ಮಾರುಕಟ್ಟೆ ಉಗ್ರಾಣ ನಿಗಮದ ನೂತನ ಅಧ್ಯಕ್ಷರಾಗಿ ಹಿರೇಕೆರೂರು ಮಾಜಿ ಶಾಸಕ ಯು.ಬಿ. ಬಣಕಾರ ಶುಕ್ರವಾರ ಬೆಂಗಳೂರಿನ ಉಗ್ರಾಣ ಕಚೇರಿಗೆ ತೆರಳಿ ದಾಖಲೆ ಪುಸ್ತಕಕ್ಕೆ ಸಹಿ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದರು.