ಉಚಿತ ಮಾಸ್ಕ್ ವಿತರಣೆ

Share

ಸವಣೂರ: ಲಾಕ್ ಡೌನ್ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ಸೆರಿದಂತೆ ಸಾರ್ವಜನಿಕರಿಗೆ ಪಟ್ಟಣದ ರಿಯಾಜ್ ಅಹ್ಮದ್ ಚೌದ್ರಿ ತಂಪು ಪಾನೀಯ ಹಾಗೂ ಮಾಸ್ಕ್ ಗಳನ್ನು ಉಚಿತವಾಗಿ ಶುಕ್ರವಾರ ವಿತರಿಸಿದರು.