ಹುಬ್ಬಳ್ಳಿಯಲ್ಲಿ ಕರೋನಾ ವೈರಸ್ ಪತ್ತೆ: ಜಿಲ್ಲಾಧಿಕಾರಿ ಸ್ವಷ್ಟನೆ

Share

ಹುಬ್ಬಳ್ಳಿ: ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಾ ಭೀತಿ ಮೂಡಿಸಿರುವ ಕರೋನಾ (ಕೋವಿಡ್19) ವೈರಸ್ ಉತ್ತರ ಕರ್ನಾಟಕ ಭಾಗಕ್ಕೆ ಹಬ್ಬಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ 33 ವರ್ಷದ ವ್ಯಕ್ತಿಗೆ ಕರೋನಾ ವೈರಸ್ ಸೊಂಕು ಇರುವುದು ಧೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಸ್ವಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದ್ದು, ಶನಿವಾರ ಒಂದೇ ದಿನ ಐದು ಜನರಲ್ಲಿ ಕೋವಿಡ್‌–19 ದೃಢಪಟ್ಟಿದೆ.