ಯುವತಿ ಮೇಲೆ ಆ್ಯಸಿಂಡ್ ದಾಳಿ ಆರೋಪಿ ಪಾಗಲ್ ಪ್ರೇಮಿ ಅಂದರ್

Share

ಹಾವೇರಿ: ಯುವತಿ ಮೇಲೆ ಮಂಗಳವಾರ ಆ್ಯಸಿಂಡ್ ದಾಳಿ ಪರಾರಿಯಾಗಿದ್ದ ಯುವಕನನ್ನು ಬುಧವಾರ ಪೋಲಿಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ತಲೆಮರೆಸಿಕೊಂಡಿದ್ದ ಪ್ರಸಾದ ಚಿಕ್ಕಳ್ಳಿ ಬಂಧಿತ ಆರೋಪಿ.