ಮಹಿಳಾ ಪೋಲಿಸ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

Share

ಹಾವೇರಿ: ಭಾರತೀಯ ಭೂಸೇನೆಯಲ್ಲಿ ಮಿಲಿಟರಿ ಮಹಿ ಳಾ ಪೋಲಿಸ್ ಹುದ್ದೆಯನ ನೇಮಕಾತಿಗಾಗಿ ಅರ್ಜಿ ಆಹ್ವಾ ನಿಸಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.45ರಷ್ಟು ಅಂಕಗಳೊಂದಿ ಗೆ ಪಾಸಾದ ಹಾಗೂ ಎಲ್ಲ ವಿಷಯಗಳಲ್ಲಿ 33ಕ್ಕೂ ಹೆಚ್ಚು ಅಂಕ ಪಡೆದ, 1-10-1998 ರಿಂದ 1-4-2002ರೊಳಗೆ ಜನಿ ಸಿದ ಮಹಿಳಾ ಅಭ್ಯರ್ಥಿಗಳು ಅರ್ಹರು.
ಮೇ 24 ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು www.joinindianrmy.nic.in ವೆಬ್ ಸೈಟ್ ಮೂಲಕ ಹೆಸರು ನೊಂದಾಯಿಸಬೇಕು. ಅಭ್ಯರ್ಥಿಗಳಿಗೆ ಇ ಮೇಲ್ ಮೂಲಕ ಪ್ರವೇಶ ಕಾರ್ಡ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೇವಗಿರಿ ಜಿಲ್ಲಾ‌ಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಖುದ್ದಾಗಿ ಅಥವಾ ದೂರವಾಣಿ 08375-249091 ಅಥವಾ 011-26173840 ಸಂಪರ್ಕಿಸಿ ಮಾಹಿತಿ ಪಡೆಯಬಹುದು.

Leave a Reply

Your email address will not be published.