ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ : ವೆಚ್ಚ ವೀಕ್ಷಕರಿಗೆ ಲೈಜನ್ ಅಧಿಕಾರಿ ನೇಮಕ

Share

ಹಾವೇರಿ: ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣಾ ವೆಚ್ಚ ವೀಕ್ಷಕರಾದ ಧಾರವಾಡ ಕೆ.ಎನ್.ಎನ್.ಎಲ್. ಡೆಪ್ಯೂಟಿ ಕಂಟ್ರೋಲರ್ ವರದರಾಜು ಎನ್.ಎಸ್. (ಮೊ:8660472063/8277671200 ಅವರಿಗೆ ಲೈಜನ್ ಅಧಿಕಾರಿಯಾಗಿ ಶಿಗ್ಗಾಂವ ಪಿ.ಡಬ್ಲೂ.ಡಿ ಪ್ರ.ದ.ಸ ಫಯಾಜ್(ಮೊ:8150880303) ಅವರನ್ನು ನೇಮಕಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಿಡಿಸಿದ್ದಾರೆ.