ರಾಮಚಂದ್ರ ಘಾರ್ಗಿ ನಿಧನ

Share

ಹುಬ್ಬಳ್ಳಿ: ನಗರದ ಲ್ಯಾಮಿಂಗಟನ್ ಹೈಸ್ಕೂಲ್ ನ ನಿವೃತ್ತ ಪ್ರಾಶುಂಪಾಲರಾಗಿದ್ದ ರಾಮಚಂದ್ರ ವೀರಭದ್ರಪ್ಪ ಘಾರ್ಗಿ (94)ಅವರು ಗುರುವಾರ ಬೆಂಗಳೂರಿನಲ್ಲಿ ನಿಧನರಾದರು. ಮೃತರ ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ಧಾನ ಮಾಡಲಾಗಿದೆ ಎಂದು ಮೃತರ ಕುಟುಂಬದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.