Month: November 2020

ವೀರಶೈವ ಲಿಂಗಾಯತ ನಿಗಮ ಮಂಡಳಿ ಸ್ಥಾಪನೆ: ವಿಜಯೋತ್ಸವದ ಆಚರಿಸಿದ ಲಿಂಗಾಯತರು

ಧಾರವಾಡ: ರಾಜ್ಯ ಸರ್ಕಾರ ನಿನ್ನೆಯ ದಿನ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ‌ ಮಾಡಿದ ಹಿನ್ನಲೆಯಲ್ಲಿ, ಧಾರವಾಡದಲ್ಲಿ ವೀರಶೈವ ಲಿಂಗಾಯತರು…

ಅನ್ನಭಾಗ್ಯದ ಅಕ್ಕಿ ಕಾಳಸಂತೆಗೆ: ಪ್ರಭಾವಿ ವ್ಯಕ್ತಿಗಳ ಕೈವಾಡದ ಶಂಕೆ

ಗದಗ: ಬಡವರ ಒಂದೊತ್ತಿನ ಊಟಕ್ಕಾಗಿ ಪರದಾಡಬಾರದು ಎನ್ನುವ ಉದ್ದೇಶದಿಂದ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ…

ರೈತರನ್ನು ಬಲಿಪಶು ಮಾಡಲು ಎ.ಪಿ.ಎಮ್.ಸಿ ಕಾಯ್ದೆ ತಿದ್ದುಪಡಿ ಮಾಡಿದ್ರು: ಎಚ್.ಎಸ್.ಸೊಂಪೂರ

ಗದಗ: ಏಕಪಕ್ಷೀಯವಾಗಿ ರೈತರಿಗೆ ಮಾರಕವಾದ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ‌. ಉಳ್ಳವರ ಕೈಗೆ ರೈತರನ್ನು ಬಲಿಪಶು ಮಾಡುವುದಕ್ಕಾಗಿ ಎಪಿಎಮ್.ಸಿ…

ರಮ್ಯಾ ರೆಸಿಡೆನ್ಸಿ ಇಷ್ಪೇಟ್ ಅಡ್ಡೆಯ ಮೇಲೆ ದಾಳಿ ಪ್ರಕರಣ: 56 ಜನರ ಮೇಲೆ ಎಫ್ ಐ ಆರ್

ಧಾರವಾಡ: ಕಳೆದ ಭಾನುವಾರ ಧಾರವಾಡದ ಹೊರ ವಲಯದಲ್ಲಿರುವ, ರಮ್ಯಾ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಇಷ್ಪೇಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದರು….

ಡಾ: ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಗದಗ: ಡಾ: ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಗದಗ ಜಿಲ್ಲೆಯಲ್ಲಿ ಫ್ರಾಂಚೈಸಿ ಮೂಲಕ ಲಿಡ್‌ಕರ್ ಲೆದರ್ ವ್ಯಾಪಾರ…

ಮರಾಠ ಪ್ರಾಧಿಕಾರ ರಚನೆ ನಿರ್ಧಾರ ಖಂಡಿಸಿ ಕರವೇ ಪ್ರತಿಭಟನೆ

ಧಾರವಾಡ: ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚನೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಅಗ್ರಹಿಸಿ ಹುಬ್ಬಳ್ಳಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು….

ನಾಲ್ವರಿಗೆ ಕೋವಿಡ್ ದೃಢ

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 4 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 25 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ‌ ಎಂದು…

ಪ್ರಸಕ್ತ ಆರ್ಥಿಕ ವರ್ಷಾಂತ್ಯದೊಳಗೆ ಪೂರ್ಣ ಪ್ರಮಾಣದ ಅನುದಾನ ಬಳಕೆಗೆ ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ ಸೂಚನೆ

ಹಾವೇರಿ: ಪ್ರಸಕ್ತ ಸಾಲಿನ ಆರ್ಥಿಕ ವರ್ಷಾಂತ್ಯದೊಳಗೆ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿ ನಿಗದಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು….

ಕಾಲೇಜು ಆರಂಭ: ವಿದ್ಯಾರ್ಥಿಗಳಿಲ್ಲದೇ ಬೀಕೋ ಎನ್ನುತ್ತಿದೆ ಕೆಸಿಡಿ‌ ಕಾಲೇಜ್ ಆವರಣ

ಧಾರವಾಡ: ಕೊರೊನಾ ಮಾಹಾಮಾರಿಯ ಅಟ್ಟಹಾಸದಿಂದ ಇಷ್ಟುದಿನ ಸಂಪೂರ್ಣ ಬಂದಾಗಿದ್ದ ಕಾಲೇಜುಗಳಿಗೆ ಇಂದಿನಿಂದ ತರಗತಿ ಆರಂಭಿಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ….

ಪೇಡಾ ನಗರದಲ್ಲಿ ಕಳೆಗಟ್ಟಿದ್ದ ಹಬ್ಬದ ಸಂಭ್ರಮ: ಸಾಮಗ್ರಿಗಳ ಖರೀದಿಗೆ ಮುಗಿ ಬಿದ್ದ ಜನತೆ

ಧಾರವಾಡ: ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿ ಹಬ್ಬ ಸಂಭ್ರಮ ಪೇಡಾ ನಗರಿ ಧಾರವಾಡದಲ್ಲಿ ಕಳೆಗಟ್ಟಿದ್ದು,…

ಹಾವೇರಿ ಜನತೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ದೀಪಾವಳಿ ಕೊಡುಗೆ: ಕೇಂದ್ರ ಸಚಿವ ಪ್ರಹ್ಲಾದ ಜೋಷಿ

ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕರ ಆರೋಗ್ಯದ ಅಭಿಯಾನದ ಭಾಗವಾಗಿ ಹಾವೇರಿ ವೈದ್ಯಕೀಯ ಕಾಲೇಜ್ ಸೇರಿದಂತೆ ದೇಶದಲ್ಲಿ 157…

ಹಾವೇರಿಯಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜ್ ನಿರ್ಮಾಣ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಹಾವೇರಿ: ಉನ್ನತ ವೈದ್ಯಕೀಯ ಸೌಲಭ್ಯ ಒಳಗೊಂಡಂತೆ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ…

ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಜನ್ ಡಾಕ್ಯೂಮೆಂಟ್- ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬರುವ ಜನವರಿ ಮಾಹೆಯಲ್ಲಿ ವಿಜನ್ ಡಾಕ್ಯೂಮೆಂಟ್ ತಯಾರಿಸಲಾಗುವುದು. ಈ ಕುರಿತಂತೆ ಈಗಾಗಲೇ ರಾಜ್ಯ ಯೋಜನಾ…

ಆಯುರ್ವೇದ ಶಾಸ್ತ್ರ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿದೆ: ಡಾ.ವಿಷ್ಣುಕಾಂತ ಚಟಪಲ್ಲಿ

ಗದಗ: ಯಾವದೇ ಅಡ್ಡ ಪರಿಣಾಮಗಳಿಲ್ಲದೇ ವಿವಿಧ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಭಾರತ ಮೂಲದ ಆಯುರ್ವೇದ ಶಾಸ್ತ್ರ ಇಂದು ವಿಶ್ವದಾದ್ಯಂತ…

ಬಿಜೆಪಿ ಅಧಿಕಾರ ದುರ್ಬಳಕೆ ಆಗುತ್ತಿದೆ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಧಾರವಾಡ: ಬಿಜೆಪಿಯವರ ಕೈಯಲ್ಲಿ ಈಗ ಅಧಿಕಾರವಿದೆ. ಆ ಅಧಿಕಾರವನ್ನು ಸಿಬಿಐ, ಇಡಿ ಸೇರಿದಂತೆ ತನಿಖಾ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು…

ಒಂದು ದಿನದ ಪ್ರಶಿಕ್ಷಣ ವರ್ಗದ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ಬೆಂಗಳೂರು ವಿಭಾಗದ ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಒಂದು ದಿನದ ಪ್ರಶಿಕ್ಷಣ ವರ್ಗದ ಕಾರ್ಯಕ್ರಮಕ್ಕೆ ಜಯನಗರ…

ನನ್ನ ಹುಟ್ಟುಹಬ್ಬ ರಾಜ್ಯದ ಅನ್ನದಾತರಿಗೆ ಮೀಸಲು: ಕೃಷಿ ಸಚಿವ ಬಿಸಿ ಪಾಟೀಲ

ಹಾವೇರಿ: ಈ ವರ್ಷದ ತಮ್ಮ ಹುಟ್ಟುಹಬ್ಬವನ್ನು ರಾಜ್ಯದ ಅನ್ನದಾತರಿಗೆ ಮೀಸಲಿರಿಸುವುದಾಗಿ ಕೃಷಿ ಸಚಿವ ಬಿಸಿ ಪಾಟೀಲ ತಿಳಿಸಿದ್ದಾರೆ. ಈ ಕುರಿತು…

ಎಲ್ಲರೂ ಮಾಸ್ಕ್ ಧರಿಸಿಕೊಳ್ಳಲು ಜಾಗೃತಿ ಮೂಡಿಸಿ: ಜಿಲ್ಲಾ ನ್ಯಾಯಮೂರ್ತಿ ರಾಜಶೇಖರ ವಿ. ಪಾಟೀಲ

ಗದಗ: ಕೋವಿಡ್-೧೯ರ ಸೋಂಕು ನಿಯಂತ್ರಣ ಕುರಿತು ಜನರಲ್ಲಿ ಇನ್ನೂ ಹೆಚ್ಚು ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ವ್ಯಾಕ್ಸಿನ್ ಬರುವವರೆಗೆ ಮಾಸ್ಕ್…

ಸುಗಮ ಸಂಚಾರಕ್ಕೆ ಶೀಘ್ರ ರಸ್ತೆ ದುರಸ್ತಿ ಕೈಗೊಳ್ಳಿ: ಜಿಲ್ಲಾಧಿಕಾರಿ ಸುಂದರೇಶ್ ಬಾಬು

ಗದಗ: ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಹಾಗೂ ವಿವಿಧ ಇಲಾಖೆಯ ಕಾಮಗಾರಿಗಳ…

ವಿವಿಧ ಯೋಜನೆಗಳಡಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಗದಗ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿನಿಗಮದಿಂದ ೨೦೨೦-೨೧ ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ಕೆಳಕಂಡ ಯೋಜನೆಗಳಡಿ ಸಾಲ/ಸಹಾಯಧನದ ಪ್ರಯೋಜನ ಪಡೆಯಲು ಆನ್ ಲೈನ್…