ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಾತಿ

Share

ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪ್ಯಾರಾ ಮೆಡಿಕಲ್, ನರ್ಸಿಂಗ್ ಉತೀರ್ಣರಾದ 300 ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಜರುಗಲಿದೆ. ಆಸಕ್ತರು ಜ್ಯುಬಿಲಿ ವೃತ್ತದ ಓಸ್ಟಾಲ್ ಟವರ್ 2ನೇ ಮಹಡಿಯಲ್ಲಿರುವ ಅಮೃತ ಬಂಧು ಕಚೇರಿಯಲ್ಲಿ ಜೂ. 3 ರಂದು ಸಂದರ್ಶನಕ್ಕೆ ಹಾಜರಾಗಬಹುದು.ಹೆಚ್ಚಿನ ಮಾಹಿತಿಗೆ 7760974460 / 7090790185 ಸಂಪರ್ಕಿಸಬಹುದು.